Economy
ರಾಜ್ಯದ 101 ಬರಪೀಡಿತ ತಾಲ್ಲೂಕುಗಳ ರೈತರ ಕೃಷಿ ಸಾಲ ಮರುಪಾವತಿ 12 ತಿಂಗಳು ಮುಂದೂಡಿಕೆ | 12-Month Farm Loan Moratorium in 101 Drought Taluks
ಬರಪೀಡಿತ 101 ತಾಲ್ಲೂಕುಗಳ ರೈತರ ಕೃಷಿ ಸಾಲ ಮರುಪಾವತಿಯನ್ನು 12 ತಿಂಗಳು ಮುಂದೂಡಲು ಎಸ್‌ಎಲ್‌ಬಿಸಿ ಸಭೆಯಲ್ಲಿ ನಿರ್ಧರಿಸಲಾಗಿದೆ. SLBC Karnataka decided to grant a 12-month moratorium on agriculture loan repayments for farmers across 101 drought-hit taluks.
ಮೂಲ / Source: Prajavani