Karnataka
ಕರ್ನಾಟಕದಲ್ಲಿ ₹4.91 ಕೋಟಿ ಮೌಲ್ಯದ ನಕಲಿ ಔಷಧ ಜಾಲ ಪತ್ತೆ | Fake Drug Racket Busted in Karnataka
ಬೆಂಗಳೂರಿನಲ್ಲಿ ನಕಲಿ ಕ್ಯಾನ್ಸರ್ ಮತ್ತು ಜೀವ ರಕ್ಷಕ ಔಷಧ ಜಾಲವನ್ನು ಭೇದಿಸಿರುವ ಎಸ್‌ಐಟಿ ಮುಖ್ಯ ಆರೋಪಿಯನ್ನು ಬಂಧಿಸಿದೆ. SIT busts Rs 4.91 crore counterfeit medicine racket in Karnataka arresting kingpin.