Karnataka
ಬೆಳೆ ನಷ್ಟ ಪರಿಹಾರ ಕನಿಷ್ಠ ₹5 ಸಾವಿರಕ್ಕೆ ಹೆಚ್ಚಳ | Karnataka Crop Loss Compensation Hike and SDRF Norms
ಕರ್ನಾಟಕದಲ್ಲಿ ಬರ ಮತ್ತು ಅಕಾಲಿಕ ಮಳೆಯಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ನೀಡುವ ಕನಿಷ್ಠ ಪರಿಹಾರವನ್ನು ₹5,000 ಕ್ಕೆ ಹೆಚ್ಚಿಸಲು ಸಚಿವ ಸಂಪುಟ ನಿರ್ಧರಿಸಿದೆ. The Karnataka Cabinet decided to enhance the minimum crop loss input subsidy to ₹5,000 for distressed farmers under disaster relief norms.
ಮೂಲ / Source: ದಿನಪತ್ರಿಕೆಗಳು