DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#SCSP TSP

2 posts

Karnataka

ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನ ಬಳಕೆಯ ಸಾಮಾಜಿಕ ಪರಿಶೋಧನೆಗೆ ರಾಜ್ಯ ಸರ್ಕಾರ ಮುಂದು | Karnataka Government to Conduct Social Audit of SCSP-TSP Fund Utilization

ಕಳೆದ 10 ವರ್ಷಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪಯೋಜನೆಗಳ (SCSP-TSP) ಅಡಿಯಲ್ಲಿ ಬಳಕೆಯಾದ ಅನುದಾನದ ಕುರಿತು ಸಾಮಾಜಿಕ ಪರಿಶೋಧನೆ ನಡೆಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. The Karnataka Govt decided to conduct a social audit on the utilization of SCSP-TSP funds over the last decade.

ಮೂಲ / Source: ದಿನಪತ್ರಿಕೆಗಳು

Schemes

ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆ ಕಾಯ್ದೆ ಹಾಗೂ ಹೈನುಗಾರಿಕೆ ಸ್ವಾವಲಂಬನೆ ಉಪಕ್ರಮ | Implementation of Karnataka SCSP-TSP Statutory Framework and Dairy Livelihood Grant Initiatives

ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯಡಿ ಗ್ರಾಮ ಪಂಚಾಯಿತಿಗಳ ಶೇ.25ರಷ್ಟು ಆದಾಯವನ್ನು ಪರಿಶಿಷ್ಟರ ಕಲ್ಯಾಣಕ್ಕೆ ಕಡ್ಡಾಯವಾಗಿ ಮೀಸಲಿಡಲು ವಿಧಾನಮಂಡಲ ಸಮಿತಿ ಸೂಚಿಸಿದೆ. / Karnataka Legislature Committee mandates strict 25% revenue allocation in Gram Panchayats under SCSP-TSP framework alongside dairy livelihood grants.

ಮೂಲ / Source: ದಿನಪತ್ರಿಕೆಗಳು