Economy
ರಫ್ತು ಉತ್ಪನ್ನಗಳ ಮೇಲಿನ ಸುಂಕ ಮತ್ತು ತೆರಿಗೆ ವಿನಾಯಿತಿ (RoDTEP) ಯೋಜನೆ 2026 ರವರೆಗೆ ವಿಸ್ತರಣೆ | Government Extends RoDTEP Scheme
ವಾಣಿಜ್ಯ ಸಚಿವಾಲಯವು ರಫ್ತುದಾರರಿಗೆ ನೆರವಾಗುವ RoDTEP ಯೋಜನೆಯನ್ನು 31 ಡಿಸೆಂಬರ್ 2026 ರವರೆಗೆ ವಿಸ್ತರಿಸಿ ಅಧಿಸೂಚನೆ ಹೊರಡಿಸಿದೆ. The Government of India extends the RoDTEP scheme for all eligible exporters up to 31 December 2026.