ಕರ್ನಾಟಕ ವಿಧಾನಪರಿಷತ್ 4 ಸ್ಥಾನಗಳಿಗೆ ಶಾಂತಿಯುತ ಮತದಾನ: ಅಕ್ಟೋಬರ್ 27ಕ್ಕೆ ಫಲಿತಾಂಶ | Karnataka Legislative Council Elections
ಕರ್ನಾಟಕ ವಿಧಾನಪರಿಷತ್ನ ನಾಲ್ಕು ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ಸ್ಥಾನಗಳಿಗೆ ಶುಕ್ರವಾರ ಮತದಾನ ನಡೆದಿದ್ದು ಅಕ್ಟೋಬರ್ 27ರಂದು ಫಲಿತಾಂಶ ಪ್ರಕಟವಾಗಲಿದೆ. Voting held for four Karnataka Legislative Council Teachers and Graduates seats with results on October 27.
ಮೂಲ / Source: ದಿನಪತ್ರಿಕೆಗಳು