Karnataka
ಕೆಪಿಎಸ್‌ಸಿ ಅಕ್ರಮ ತನಿಖೆ: ಎಸ್‌ಐಟಿ ಮುಖ್ಯಸ್ಥರಾಗಿ ಆರ್. ಹಿತೇಂದ್ರ ನೇಮಕ | KPSC Scam Probe: ADGP R Hithendra Appointed SIT Chief
ಕೆಪಿಎಸ್‌ಸಿ ಪಶುವೈದ್ಯರ ನೇಮಕಾತಿ ಪರೀಕ್ಷಾ ಅಕ್ರಮದ ತನಿಖೆ ನಡೆಸಲು ಎಸ್‌ಐಟಿ ಮುಖ್ಯಸ್ಥರನ್ನಾಗಿ ಎಡಿಜಿಪಿ ಆರ್. ಹಿತೇಂದ್ರ ಅವರನ್ನು ಹೈಕೋರ್ಟ್ ನೇಮಿಸಿದೆ. High Court appointed ADGP R Hithendra as head of the SIT probing the KPSC veterinary officers recruitment irregularities.
ಮೂಲ / Source: ದಿನಪತ್ರಿಕೆಗಳು