Economy
2031ಕ್ಕೆ ಭಾರತದ ಕ್ವಿಕ್ ಕಾಮರ್ಸ್ ಮಾರುಕಟ್ಟೆ ₹8.70 ಲಕ್ಷ ಕೋಟಿಗೆ ತಲುಪುವ ನಿರೀಕ್ಷೆ | India Quick Commerce Market Rs 8.70 Lakh Crore by 2031
ಗೂಗಲ್ ಮತ್ತು ರೆಡ್‌ಸೀರ್ ಜಂಟಿ ವರದಿಯ ಪ್ರಕಾರ ಭಾರತದ ಕ್ವಿಕ್ ಕಾಮರ್ಸ್ ಮಾರುಕಟ್ಟೆ ಗಾತ್ರವು 2031ರ ವೇಳೆಗೆ ₹8.70 ಲಕ್ಷ ಕೋಟಿಗೆ ಮುಟ್ಟಲಿದೆ. Joint report by Google and Redseer projects India’s quick commerce market to expand to Rs 8.70 lakh crore by 2030-31.
ಮೂಲ / Source: ದಿನಪತ್ರಿಕೆಗಳು