ಕದಂಬ ನೌಕಾನೆಲೆಯಲ್ಲಿ ಐಎನ್ಎಸ್ ಸಮರ್ಥ್ ಕಾರ್ಯಾರಂಭ | INS Samarth Commissioned at Karwar Naval Base
ಭಾರತೀಯ ನೌಕಾಪಡೆಯ ಸುಧಾರಿತ ಕಣ್ಗಾವಲು ಹಡಗು ಐಎನ್ಎಸ್ ಸಮರ್ಥ್ ಕಾರವಾರದ ಕದಂಬ ನೌಕಾನೆಲೆಯಲ್ಲಿ ಕಾರ್ಯಾರಂಭ ಮಾಡಿದೆ. Advanced offshore patrol vessel INS Samarth was formally commissioned into the Indian Navy at Karwar Naval Base.
ಮೂಲ / Source: ದಿನಪತ್ರಿಕೆಗಳು