Science & Tech
ರಾಷ್ಟ್ರೀಯ ಆಯುರ್ವೇದ ದಿನ: ಕೆಎಲ್‌ಇ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ | National Ayurveda Day Health Camp at KLE Hospital Belagavi
ರಾಷ್ಟ್ರೀಯ ಆಯುರ್ವೇದ ದಿನದ ಅಂಗವಾಗಿ ಬೆಳಗಾವಿಯ ಕೆಎಲ್‌ಇ ಆಯುರ್ವೇದ ಆಸ್ಪತ್ರೆಯಲ್ಲಿ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿದೆ. Free medical check-up camp organised at KLE Ayurveda Hospital in Shahapur, Belagavi on National Ayurveda Day.
ಮೂಲ / Source: Prajavani