ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ಆಯ್ಕೆಯ ಸ್ವಾತಂತ್ರ್ಯ: ಒನ್ ನೇಷನ್ ಒನ್ ರೇಷನ್ ಕಾರ್ಡ್ | ONORC Ration Portability
ಒನ್ ನೇಷನ್ ಒನ್ ರೇಷನ್ ಕಾರ್ಡ್ ಅಡಿಯಲ್ಲಿ ಬಿಪಿಎಲ್ ಗ್ರಾಹಕರಿಗೆ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ಪಡಿತರ ಪಡೆಯುವ ಮುಕ್ತ ಆಯ್ಕೆ ನೀಡಲಾಗಿದೆ. Under the One Nation One Ration Card scheme, BPL beneficiaries have full freedom to lift foodgrains from any Fair Price Shop across India.
ಮೂಲ / Source: ದಿನಪತ್ರಿಕೆಗಳು