DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#Neeraj Kumar

2 posts

Sports

ಐಎಸ್‌ಎಸ್‌ಎಫ್ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್: ನೀರಜ್ ಕುಮಾರ್‌ಗೆ ಕಂಚು, ಒಲಿಂಪಿಕ್ ಕೋಟಾ ಖಚಿತ | ISSF World Shooting Championship: Neeraj Kumar Secures Bronze and 2028 Olympic Quota

ದೋಹಾದಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವ ಶೂಟಿಂಗ್‌ನಲ್ಲಿ ಭಾರತದ ನೀರಜ್ ಕುಮಾರ್ ಕಂಚು ಗೆದ್ದು, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕೋಟಾ ಪಡೆದಿದ್ದಾರೆ. India’s Neeraj Kumar clinched bronze in men’s 50m rifle 3-positions at ISSF World Championship, securing a 2028 Olympic quota.

ಮೂಲ / Source: ದಿನಪತ್ರಿಕೆಗಳು

Sports

ಐಎಸ್‌ಎಸ್‌ಎಫ್ ವಿಶ್ವ ಶೂಟಿಂಗ್ ಚಾಂಪಿಯನ್‌ಷಿಪ್‌: ಭಾರತದ ಮಹಿಳೆಯರಿಗೆ ಸ್ವರ್ಣ, ನೀರಜ್ ಕುಮಾರ್‌ಗೆ ಒಲಿಂಪಿಕ್ ಕೋಟಾ | ISSF World Shooting Championship: Gold for Indian Women, Olympic Quota for Neeraj Kumar

ದೋಹಾದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ದಿವ್ಯಾ ಟಿ.ಎಸ್ ಒಳಗೊಂಡ ಭಾರತ ತಂಡ ಚಿನ್ನ ಗೆದ್ದರೆ, ನೀರಜ್ ಕುಮಾರ್ ಒಲಿಂಪಿಕ್ ಕೋಟಾ ಪಡೆದಿದ್ದಾರೆ. Indian women’s 25m pistol team including Karnataka’s Divya T.S won gold, while Neeraj Kumar secured a 2028 Olympic quota at the ISSF World Championships.

ಮೂಲ / Source: ದಿನಪತ್ರಿಕೆಗಳು