DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#Narayanapura Canal

1 post

Karnataka

ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣ ಅಕ್ರಮಗಳ ಕುರಿತ ಉನ್ನತ ಮಟ್ಟದ ಸಮಿತಿಯ ಪರಿಶೀಲನಾ ವರದಿ ಸಲ್ಲಿಕೆ | High-Level Committee Submits Review Report on Narayanapura Right Bank Canal Modernization Irregularities

ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣ ಅಕ್ರಮಗಳ ಕುರಿತ ಮೂರು ಸಂಪುಟಗಳ ಪರಿಶೀಲನಾ ವರದಿಯನ್ನು ಜಲಸಂಪನ್ಮೂಲ ಸಚಿವರಿಗೆ ಸಲ್ಲಿಸಿದೆ. A high-level committee headed by retired ACS S.R. Umashankar submitted its three-volume review report on Narayanapura Right Bank Canal modernization irregularities to Water Resources Minister N. Chaluvarayaswamy.

ಮೂಲ / Source: ದಿನಪತ್ರಿಕೆಗಳು