Karnataka
ಮೈಸೂರಿನಲ್ಲಿ 730 ಕೋಟಿ ವೆಚ್ಚದ ನೂತನ ಚಿತ್ರನಗರಿ ಸ್ಥಾಪನೆ | Mysuru Film City Nanjangud Project
ಮೈಸೂರು ಜಿಲ್ಲೆಯ ನಂಜನಗೂಡು ಕೈಗಾರಿಕಾ ಪ್ರದೇಶದ 160 ಎಕರೆಯಲ್ಲಿ 730 ಕೋಟಿ ರೂ. ವೆಚ್ಚದ ಚಿತ್ರನಗರಿ ಸ್ಥಾಪನೆಗೆ ಸಂಪುಟ ಸಭೆ ಅನುಮೋದನೆ ನೀಡಿದೆ. Karnataka Cabinet approved 730 crore Film City project spread over 160 acres at Nanjangud in Mysuru.
ಮೂಲ / Source: ದಿನಪತ್ರಿಕೆಗಳು