Karnataka
ಕರ್ನಾಟಕದಲ್ಲಿ ಎನ್ಐಎ ವಿಶೇಷ ನ್ಯಾಯಾಲಯ ಸ್ಥಾಪನೆ | NIA Special Court Established in Bengaluru
ಬೆಂಗಳೂರಿನ 93ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವನ್ನು ಎನ್ಐಎ ವಿಶೇಷ ನ್ಯಾಯಾಲಯವನ್ನಾಗಿ ಕೇಂದ್ರ ಸರ್ಕಾರ ಅಧಿಸೂಚಿಸಿದೆ. The Central Government has notified the 93rd Additional City Civil and Sessions Court in Bengaluru as an NIA Special Court.
ಮೂಲ / Source: ದಿನಪತ್ರಿಕೆಗಳು