ಎನ್ಸಿಇಆರ್ಟಿಯಿಂದ 9-10ನೇ ತರಗತಿಗೆ ಕೃತಕ ಬುದ್ಧಿಮತ್ತೆ ಮತ್ತು ಕಂಪ್ಯೂಟೇಶನಲ್ ಥಿಂಕಿಂಗ್ ಪಠ್ಯ | NCERT Introduces AI and Computational Thinking Curriculum
ಶಾಲಾ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ ಬೆಳೆಸಲು ಎನ್ಸಿಇಆರ್ಟಿ 9 ಮತ್ತು 10ನೇ ತರಗತಿಗಳಿಗೆ ಕಂಪ್ಯೂಟೇಶನಲ್ ಥಿಂಕಿಂಗ್ ಮತ್ತು ಕೃತಕ ಬುದ್ಧಿಮತ್ತೆ ಪಠ್ಯಕ್ರಮ ಜಾರಿಗೆ ತಂದಿದೆ. / NCERT introduced Artificial Intelligence and computational thinking in classes 9 and 10 to foster critical thinking and problem-solving.
ಮೂಲ / Source: ದಿನಪತ್ರಿಕೆಗಳು