DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#Moratorium

1 post

Economy

ರಾಜ್ಯದ 101 ಬರಪೀಡಿತ ತಾಲ್ಲೂಕುಗಳ ರೈತರ ಕೃಷಿ ಸಾಲ ಮರುಪಾವತಿ 12 ತಿಂಗಳು ಮುಂದೂಡಿಕೆ | 12-Month Farm Loan Moratorium in 101 Drought Taluks

ಬರಪೀಡಿತ 101 ತಾಲ್ಲೂಕುಗಳ ರೈತರ ಕೃಷಿ ಸಾಲ ಮರುಪಾವತಿಯನ್ನು 12 ತಿಂಗಳು ಮುಂದೂಡಲು ಎಸ್‌ಎಲ್‌ಬಿಸಿ ಸಭೆಯಲ್ಲಿ ನಿರ್ಧರಿಸಲಾಗಿದೆ. SLBC Karnataka decided to grant a 12-month moratorium on agriculture loan repayments for farmers across 101 drought-hit taluks.

ಮೂಲ / Source: Prajavani