Karnataka
ರಾಜ್ಯದ 4 ಕೇಂದ್ರ ಕಾರಾಗೃಹಗಳಲ್ಲಿ ಕೈದಿಗಳಿಂದ ಪೆಟ್ರೋಲ್ ಬಂಕ್ ಆರಂಭ | Petrol Bunks in 4 Karnataka Central Jails
ಸನ್ನಡತೆ ಹೊಂದಿರುವ ಕೈದಿಗಳ ಪುನರ್ವಸತಿಗಾಗಿ ಕರ್ನಾಟಕದ 4 ಕೇಂದ್ರ ಕಾರಾಗೃಹಗಳ ಆವರಣದಲ್ಲಿ ಪ್ರಮುಖ ತೈಲ ಕಂಪನಿಗಳ ಸಹಯೋಗದೊಂದಿಗೆ ಪೆಟ್ರೋಲ್ ಬಂಕ್ಗಳನ್ನು ಸ್ಥಾಪಿಸಲು ಕಾರಾಗೃಹ ಇಲಾಖೆ ನಿರ್ಧರಿಸಿದೆ. Karnataka Prisons Department to establish inmate-run petrol bunks at 4 central prisons in partnership with leading oil marketing companies for rehabilitation.
ಮೂಲ / Source: ದಿನಪತ್ರಿಕೆಗಳು