ಚೀನಾಕ್ಕೆ ಅಕ್ರಮ ಎಐ ಚಿಪ್ ಸಾಗಣೆ ತಡೆ: ಮೆಗಾಸ್ಪೀಡ್ ಇಂಟರ್ನ್ಯಾಷನಲ್ ಮೇಲೆ ಅಮೆರಿಕ ವ್ಯಾಪಾರ ನಿರ್ಬಂಧ | Curbing AI Chip Smuggling to China: US Blacklists Megaspeed International and Affiliates
ಚೀನಾಕ್ಕೆ ಆಧುನಿಕ ಚಿಪ್ಗಳ ಅಕ್ರಮ ಸಾಗಣೆ ತಡೆಯಲು ಅಮೆರಿಕದ ವಾಣಿಜ್ಯ ಇಲಾಖೆಯು ಸಿಂಗಪುರ ಮೂಲದ ಮೆಗಾಸ್ಪೀಡ್ ಇಂಟರ್ನ್ಯಾಷನಲ್ ಹಾಗೂ ಅದರ ಅಂಗಸಂಸ್ಥೆಗಳನ್ನು ವ್ಯಾಪಾರ ನಿರ್ಬಂಧಿತ ಪಟ್ಟಿಗೆ ಸೇರಿಸಿದೆ. To curb illegal AI chip shipments to China, the US Commerce Department has placed Singapore-based Megaspeed International and affiliates on its trade blacklist.
ಮೂಲ / Source: ದಿನಪತ್ರಿಕೆಗಳು