DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#Make in India Defence

1 post

Science & Tech

ನೌಕಾಪಡೆ ಸೇರಿದ ಸ್ವದೇಶಿ ಬಹುಪಯೋಗಿ ಯುದ್ಧನೌಕೆ ‘ಸಮರ್ಥಕ್’ | Indigenous Multi-Purpose Vessel INS Samarthak Commissioned

ಸ್ವದೇಶಿ ತಂತ್ರಜ್ಞಾನದಲ್ಲಿ ಲಾರ್ಸನ್ ಅಂಡ್ ಟೂಬ್ರೊ ನಿರ್ಮಿಸಿದ ಬಹುಪಯೋಗಿ ಯುದ್ಧನೌಕೆ ಐಎನ್‌ಎಸ್ ಸಮರ್ಥಕ್ ಕಾರವಾರದ ಕದಂಬ ನೌಕಾನೆಲೆಯಲ್ಲಿ ನೌಕಾಪಡೆಗೆ ಸೇರ್ಪಡೆಗೊಂಡಿದೆ. Indigenous multi-purpose vessel INS Samarthak built by Larsen & Toubro was commissioned into the Indian Navy at Karwar Naval Base.

ಮೂಲ / Source: ದಿನಪತ್ರಿಕೆಗಳು