ಕರ್ನಾಟಕದ ಕೈಗಾರಿಕಾ ಕಾರ್ಮಿಕರಿಗಾಗಿ 30 ಸಾವಿರ 'ಶ್ರಮಿಕ ನಿವಾಸ' ವಸತಿ ಗೃಹಗಳ ನಿರ್ಮಾಣ ಯೋಜನೆ | Karnataka Plans Construction of 30,000 'Shramika Nivasa' Housing Units for Industrial Workers
ಕರ್ನಾಟಕದ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಕೈಗೆಟುಕುವ ದರದಲ್ಲಿ ಸುಸಜ್ಜಿತ ವಸತಿ ಕಲ್ಪಿಸಲು ಮೊದಲ ಹಂತದಲ್ಲಿ 30 ಸಾವಿರ 'ಶ್ರಮಿಕ ನಿವಾಸ' ವಸತಿ ಗೃಹಗಳನ್ನು ನಿರ್ಮಿಸಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ. Industries Minister M.B. Patil announced that 30,000 'Shramika Nivasa' housing units will be built in the first phase to provide affordable accommodation for industrial workers in Karnataka.
ಮೂಲ / Source: ದಿನಪತ್ರಿಕೆಗಳು