ಕರ್ನಾಟಕ ವಿಧಾನ ಪರಿಷತ್ ಚುನಾವಣೆ: ಎನ್ಡಿಎ ಜಯಭೇರಿ | Karnataka Legislative Council By-Elections NDA Victory
ಕರ್ನಾಟಕ ವಿಧಾನ ಪರಿಷತ್ನ 4 ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಎನ್ಡಿಎ ಮೈತ್ರಿಕೂಟ ಮೇಲುಗೈ ಸಾಧಿಸಿದೆ. In Karnataka Legislative Council elections across four graduates and teachers constituencies, BJP-JD(S) NDA alliance secured major victories.
ಮೂಲ / Source: ದಿನಪತ್ರಿಕೆಗಳು