ವಕೀಲರ ರಕ್ಷಣಾ ಕಾಯ್ದೆ ಮತ್ತು ವಕೀಲರ ಸುರಕ್ಷತಾ ಸವಾಲುಗಳು | Advocates Protection Act Legal Framework
ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆಗಳನ್ನು ಖಂಡಿಸಿ ವಕೀಲರ ರಕ್ಷಣಾ ಕಾಯ್ದೆಗೆ ಅಗತ್ಯ ತಿದ್ದುಪಡಿ ತರಲು ರಾಯಭಾಗದಲ್ಲಿ ವಕೀಲರು ಮುಷ್ಕರ ನಡೆಸಿದರು. Advocates in Raybag staged a court boycott demanding effective implementation of the Advocates Protection Act.
ಮೂಲ / Source: ದಿನಪತ್ರಿಕೆಗಳು