ಯುಪಿಎಸ್ಸಿ ಎನ್ಡಿಎ ಪರೀಕ್ಷೆ: ದೇಶಕ್ಕೆ ಪ್ರಥಮ ಸ್ಥಾನ ಪಡೆದ ಭದ್ರಾವತಿಯ ಶ್ರೇಯಾ ಗೌಡ | Shreya N. Gowda Secures AIR 1 in UPSC NDA Women’s Exam
ಭದ್ರಾವತಿಯ ಪ್ರತಿಭೆ ಶ್ರೇಯಾ ಎನ್. ಗೌಡ ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಎನ್ಡಿಎ ಪರೀಕ್ಷೆಯ ಮಹಿಳಾ ವಿಭಾಗದಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ. Shreya N. Gowda from Bhadravathi secured All India Rank 1 in the women’s category of the UPSC National Defence Academy exam.
ಮೂಲ / Source: ದಿನಪತ್ರಿಕೆಗಳು