ಕರ್ನಾಟಕದಲ್ಲಿ ಗೋಲ್ಡನ್ ಚಾರಿಯಟ್ ಐಷಾರಾಮಿ ಪ್ರವಾಸಿ ರೈಲು ಸಂಚಾರ ಪುನಾರಂಭ | Golden Chariot Luxury Tourist Train Resumes Service in Karnataka
ಕರ್ನಾಟಕದ ಐತಿಹಾಸಿಕ ತಾಣಗಳು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ಐಷಾರಾಮಿ ಪ್ರವಾಸಿ ರೈಲು ‘ಗೋಲ್ಡನ್ ಚಾರಿಯಟ್’ ಸಂಚಾರಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ. / Karnataka resumed the operations of the luxury tourist train Golden Chariot to promote state heritage and tourism.
ಮೂಲ / Source: ದಿನಪತ್ರಿಕೆಗಳು