ಕರ್ನಾಟಕದ ಸೌರಶಕ್ತಿ ಮುನ್ನಡೆ ಹಾಗೂ ಪಂಪ್‌ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆಗಳ ವಿಸ್ತರಣೆ | Karnataka's Solar Power Leadership and Expansion of Pumped Storage Hydropower Projects
ಸೌರ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಮುಂದಿನ 5 ವರ್ಷಗಳಲ್ಲಿ 24 ಗಿಗಾವ್ಯಾಟ್ ಹೆಚ್ಚುವರಿ ಸೌರಶಕ್ತಿ ಮತ್ತು ಪಂಪ್‌ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆಗಳ ವಿಸ್ತರಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಿವೆ. Karnataka leads in solar power generation and plans 24 GW additional solar capacity over 5 years alongside pumped storage hydropower expansion.
ಮೂಲ / Source: ದಿನಪತ್ರಿಕೆಗಳು