ಬೆಂಗಳೂರಿನಲ್ಲಿ ಭಾರತದ ಚೊಚ್ಚಲ ಕಾಮನ್ವೆಲ್ತ್ ಮಹಿಳಾ ಸಂಸದೀಯರ (CWP) ಭಾರತ ಪ್ರಾದೇಶಿಕ ಸಮ್ಮೇಳನ | India’s Maiden Commonwealth Women Parliamentarians (CWP) India Region Conference in Bengaluru
ಭಾರತ ಸಂಸತ್ತು ಮತ್ತು ಕರ್ನಾಟಕ ವಿಧಾನಮಂಡಲದ ಸಹಯೋಗದಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ನವೆಂಬರ್ 17 ಮತ್ತು 18ರಂದು ಭಾರತದ ಮೊದಲ ಕಾಮನ್ವೆಲ್ತ್ ಮಹಿಳಾ ಸಂಸದೀಯರ (CWP) ಭಾರತ ಪ್ರಾದೇಶಿಕ ಸಮ್ಮೇಳನ ಆಯೋಜಿಸಲಾಗಿದೆ. The maiden Commonwealth Women Parliamentarians (CWP) India Region Conference is being hosted at Vidhana Soudha in Bengaluru on November 17 and 18 in collaboration with the Parliament of India and Karnataka Legislature.
ಮೂಲ / Source: ದಿನಪತ್ರಿಕೆಗಳು