DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#Karnataka Heritage

2 posts

Karnataka

ಕನ್ನಡ ರಾಜ್ಯೋತ್ಸವಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯಿಂದ ‘ಎಚ್‌ಎಂಟಿ ಕನ್ನಡಿಗ’ ಕೈಗಡಿಯಾರ ಲೋಕಾರ್ಪಣೆ | HMT Kannadiga Watch Series Launched

ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್‌ಎಂಟಿ ಕಂಪನಿ ರೂಪಿಸಿರುವ ನೂತನ ‘ಎಚ್‌ಎಂಟಿ ಕನ್ನಡಿಗ’ ಸರಣಿಯ 5 ಕೈಗಡಿಯಾರಗಳು ಬಿಡುಗಡೆಗೊಂಡಿವೆ. Union Minister H.D. Kumaraswamy launched the special ‘HMT Kannadiga’ watch edition on Kannada Rajyotsava.

ಮೂಲ / Source: ದಿನಪತ್ರಿಕೆಗಳು

Karnataka

ವರ್ಷಕ್ಕೊಮ್ಮೆ ತೆರೆಯುವ ಹಾಸನಾಂಬೆ ದೇವಾಲಯದ ವಾರ್ಷಿಕ ದರ್ಶನೋತ್ಸವ ಆರಂಭ | Hasanamba Temple Annual Festival

ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನದ ಪ್ರಸಿದ್ಧ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಗುರುವಾರ ಶಾಸ್ರೋಕ್ತವಾಗಿ ತೆರೆಯಲ್ಪಟ್ಟಿದೆ. The sanctum sanctorum of the historic Hasanamba temple in Hassan, which opens only once a year, was formally opened for the 12-day annual festival.

ಮೂಲ / Source: ದಿನಪತ್ರಿಕೆಗಳು