DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#Karnataka Cabinet

14 posts

Karnataka

ಮಂಗಳೂರಿನಲ್ಲಿ ಕರಾವಳಿ ಸಚಿವ ಸಂಪುಟ ಸಭೆ: ₹32,611 ಕೋಟಿ ಯೋಜನೆಗಳು ಮತ್ತು ಪ್ರವಾಸೋದ್ಯಮ ನೀತಿ | Mangaluru Coastal Cabinet Meeting: Rs 32,611 Cr Projects and Tourism Policy

ಮಂಗಳೂರಿನಲ್ಲಿ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗದ ಸಮಗ್ರ ಅಭಿವೃದ್ಧಿಗಾಗಿ ₹32,611 ಕೋಟಿ ಮೊತ್ತದ ಯೋಜನೆಗಳು ಮತ್ತು ನೂತನ ಪ್ರವಾಸೋದ್ಯಮ ನೀತಿಗೆ ಅನುಮೋದನೆ ನೀಡಲಾಯಿತು. The Karnataka State Cabinet held in Mangaluru approved development projects worth Rs 32,611 crore along with the Coastal-Malenadu Tourism Policy.

ಮೂಲ / Source: ದಿನಪತ್ರಿಕೆಗಳು

Schemes

ಮುಖ್ಯಮಂತ್ರಿ ನೇಗಿಲಯೋಗಿ ಯೋಜನೆ: ಸಣ್ಣ ರೈತರಿಗೆ ಟ್ರ್ಯಾಕ್ಟರ್ ಮೂಲಕ ಉಚಿತ ಉಳುಮೆ | CM Negilayogi Scheme Karnataka

ಮೂರು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಸಣ್ಣ ರೈತರಿಗೆ ಉಚಿತವಾಗಿ ಉಳುಮೆ ಮಾಡಿಕೊಡುವ ಮುಖ್ಯಮಂತ್ರಿ ನೇಗಿಲಯೋಗಿ ಯೋಜನೆ ಜಾರಿಗೆ ತರಲು ಸಂಪುಟ ನಿರ್ಧರಿಸಿದೆ. Karnataka Cabinet decided to launch Mukhyamantri Negilayogi scheme to provide free tractor ploughing for small farmers holding under 3 acres.

ಮೂಲ / Source: ದಿನಪತ್ರಿಕೆಗಳು