DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#Karnataka Awards

2 posts

Awards

ಕನ್ನಡ ಸಾಹಿತ್ಯ ವಿಮರ್ಶಕ ಎಚ್. ದಂಡಪ್ಪ ಅವರಿಗೆ ರಾಜ್ಯ ಸರ್ಕಾರದ ಕನಕಶ್ರೀ ಪ್ರಶಸ್ತಿ ಗೌರವ | Kannada Literary Critic H. Dandappa Selected for Karnataka's Kanakashree Award

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ 2026ರ ಕನಕಶ್ರೀ ಪ್ರಶಸ್ತಿಗೆ ಹಿರಿಯ ವಿಮರ್ಶಕ ಎಚ್. ದಂಡಪ್ಪ ಆಯ್ಕೆಯಾಗಿದ್ದಾರೆ. Noted Kannada literary critic H. Dandappa has been selected for Karnataka's Kanakashree Award conferred by the Department of Kannada and Culture.

ಮೂಲ / Source: ದಿನಪತ್ರಿಕೆಗಳು

Awards

ವೂಡೇ ಪಿ. ಕೃಷ್ಣ ಅವರಿಗೆ 2026ನೇ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ | Woode P Krishna Conferred Mahatma Gandhi Seva Award 2026

ಹಿರಿಯ ಸಮಾಜಸೇವಕ ಡಾ. ವೂಡೇ ಪಿ. ಕೃಷ್ಣ ಅವರಿಗೆ 2026ರ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ ಪ್ರಕಟಿಸಿದೆ. Noted social worker Woode P. Krishna has been selected for Karnataka government’s Mahatma Gandhi Seva Award 2026.