DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#Kannada Cinema

2 posts

Karnataka

ಮೈಸೂರಿನಲ್ಲಿ 730 ಕೋಟಿ ವೆಚ್ಚದ ನೂತನ ಚಿತ್ರನಗರಿ ಸ್ಥಾಪನೆ | Mysuru Film City Nanjangud Project

ಮೈಸೂರು ಜಿಲ್ಲೆಯ ನಂಜನಗೂಡು ಕೈಗಾರಿಕಾ ಪ್ರದೇಶದ 160 ಎಕರೆಯಲ್ಲಿ 730 ಕೋಟಿ ರೂ. ವೆಚ್ಚದ ಚಿತ್ರನಗರಿ ಸ್ಥಾಪನೆಗೆ ಸಂಪುಟ ಸಭೆ ಅನುಮೋದನೆ ನೀಡಿದೆ. Karnataka Cabinet approved 730 crore Film City project spread over 160 acres at Nanjangud in Mysuru.

ಮೂಲ / Source: ದಿನಪತ್ರಿಕೆಗಳು

Karnataka

ಖ್ಯಾತ ಚಲನಚಿತ್ರ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ನಿಧನ | Veteran Filmmaker Singeetam Srinivasa Rao Passes Away

ಖ್ಯಾತ ಬಹುಭಾಷಾ ಚಲನಚಿತ್ರ ನಿರ್ದೇಶಕ ಹಾಗೂ ಚಿತ್ರಕಥೆಗಾರ ಸಿಂಗೀತಂ ಶ್ರೀನಿವಾಸ ರಾವ್ ಅವರು ನಿಧನರಾಗಿದ್ದಾರೆ. Renowned multilingual filmmaker and screenwriter Singeetam Srinivasa Rao has passed away.

ಮೂಲ / Source: ದಿನಪತ್ರಿಕೆಗಳು