DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#KSTDC

1 post

Karnataka

ಕರ್ನಾಟಕದ ಹೆಮ್ಮೆಯ ಐಷಾರಾಮಿ ರೈಲು ‘ಗೋಲ್ಡನ್ ಚಾರಿಯಟ್’ ನೂತನ ಸಂಚಾರ ಆರಂಭ | Golden Chariot Tourist Train Relaunch

ರಾಜ್ಯದ ಪ್ರಸಿದ್ಧ ಪಾರಂಪರಿಕ ಹಾಗೂ ಪ್ರವಾಸಿ ಸ್ಥಳಗಳನ್ನು ಪರಿಚಯಿಸುವ ಐಷಾರಾಮಿ ‘ಗೋಲ್ಡನ್ ಚಾರಿಯಟ್’ ರೈಲು ಅಕ್ಟೋಬರ್ 24 ರಿಂದ ನೂತನ ಪ್ರವಾಸ ಆರಂಭಿಸಲಿದೆ. / Karnataka’s premier luxury tourist train ‘Golden Chariot’ is set to commence its 2026-27 journey season from October 24 featuring the ‘Pride of Karnataka’ circuit.

ಮೂಲ / Source: ದಿನಪತ್ರಿಕೆಗಳು