DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#KPSC Sports

4 posts

Sports

ಅಂಡರ್-23 ವಿಶ್ವ ಕುಸ್ತಿ ಚಾಂಪಿಯನ್‌ಶಿಪ್: ಭಾರತದ ಕೋಮಲ್‌ಗೆ ಕಂಚಿನ ಪದಕ | Komal Wins Bronze at U23 World Wrestling

ಅಲ್ಬೇನಿಯಾದ ತಿರಾನಾದಲ್ಲಿ ನಡೆದ ಅಂಡರ್-23 ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕೋಮಲ್ ಕಂಚಿನ ಪದಕ ಗೆದ್ದಿದ್ದಾರೆ. India’s Komal clinched the bronze medal at the U23 World Wrestling Championships held in Tirana, Albania.

ಮೂಲ / Source: ದಿನಪತ್ರಿಕೆಗಳು

Sports

ಏಷ್ಯನ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ಸುಹಾಸ್ ಯತಿರಾಜ್‌ಗೆ ಸ್ವರ್ಣ ಸಂಭ್ರಮ | Suhas Yathiraj Wins Asian Para Badminton Gold

ಏಷ್ಯನ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್ ಎಸ್‌ಎಲ್-4 ವಿಭಾಗದಲ್ಲಿ ಭಾರತದ ಸುಹಾಸ್ ಯತಿರಾಜ್ ಚಿನ್ನದ ಪದಕ ಜಯಿಸಿದ್ದಾರೆ. India’s Suhas Yathiraj clinched the gold medal in the men’s singles SL-4 category at the Asian Para Badminton Championships.

ಮೂಲ / Source: ದಿನಪತ್ರಿಕೆಗಳು

Sports

2030ರ ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯಕ್ಕೆ ಸಜ್ಜು: ಕೇಂದ್ರದಿಂದ ₹2,000 ಕೋಟಿ ಅನುದಾನ | CWG 2030 Hosting: Centre Grants ₹2000 Cr

2030ರ ಕಾಮನ್‌ವೆಲ್ತ್ ಕ್ರೀಡಾಕೂಟದ ಆತಿಥ್ಯದ ಬಿಡ್ ಸಲ್ಲಿಕೆ ಹಾಗೂ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ₹2,000 ಕೋಟಿ ಅನುದಾನ ಮೀಸಲಿಟ್ಟಿದೆ. The Central Government has earmarked an initial grant of ₹2,000 crore to prepare India’s bid and infrastructure for hosting the 2030 Commonwealth Games.

ಮೂಲ / Source: ದಿನಪತ್ರಿಕೆಗಳು

Sports

ಕಲಬುರಗಿಯಲ್ಲಿ ರಾಜ್ಯ ಸೀನಿಯರ್ ಅಥ್ಲೆಟಿಕ್ಸ್: ಮಣಿಕಂಠ ಮತ್ತು ಸುದೀಕ್ಷಾ ಅತಿವೇಗಿಗಳು | State Athletics Meet Kalaburagi

ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಸೀನಿಯರ್ ಅಥ್ಲೆಟಿಕ್ಸ್ ಕೂಟದಲ್ಲಿ ಮಣಿಕಂಠ ಹಾಗೂ ಸುದೀಕ್ಷಾ 100 ಮೀಟರ್ ಓಟದಲ್ಲಿ ಸ್ವರ್ಣ ಗೆದ್ದು ಅತಿವೇಗಿಗಳೆನಿಸಿದರು. Manikanta and Sudiksha emerged as the fastest sprinters in the 100m sprint at the Karnataka State Senior Athletics Meet in Kalaburagi.