Awards
ಶ್ರೀಮಹಾಬಲ ಶೋಧ ಸಂಸ್ಥಾನಂ ಪ್ರಶಸ್ತಿ: ಜೋಗಿ, ಕಬ್ಬಿನಾಲೆ ಮತ್ತು ಕೆರೆಮನೆ ಅವರಿಗೆ ಗೌರವ | Mahabala Awards for Jogi, Kabbinale and Keremane
ಶ್ರೀಮಹಾಬಲ ಶೋಧ ಸಂಸ್ಥಾನಂ ವತಿಯಿಂದ ಜೋಗಿ ಅವರಿಗೆ ಅಕ್ಷರ ಮಹಾಬಲ, ಕಬ್ಬಿನಾಲೆ ವಸಂತ ಭಾರದ್ವಾಜ್ ಅವರಿಗೆ ಛಂದ ಮಹಾಬಲ ಹಾಗೂ ಕೆರೆಮನೆ ಶಿವಾನಂದ ಹೆಗಡೆ ಅವರಿಗೆ ರಂಗ ಮಹಾಬಲ ಪ್ರಶಸ್ತಿ ಘೋಷಿಸಲಾಗಿದೆ. Srimahabala Shodha Samsthanam announced prestigious awards for senior journalist Jogi, scholar Kabbinale, and Yakshagana exponent Keremane Shivananda Hegde.
ಮೂಲ / Source: ದಿನಪತ್ರಿಕೆಗಳು