Appointments
ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC) ಅಧ್ಯಕ್ಷರಾಗಿ ಜಯ್ ಶಾ ಅವಿರೋಧ ಮರು ಆಯ್ಕೆ | Jay Shah Re-elected Unopposed as Chairman of the International Cricket Council (ICC)
ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ICC) ಚೇರ್ಮನ್ ಆಗಿ ಭಾರತದ ಜಯ್ ಶಾ ಅವರು ಎರಡು ವರ್ಷಗಳ ಅವಧಿಗೆ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ. India’s Jay Shah has been re-elected unopposed as the Chairman of the International Cricket Council (ICC) for a two-year term.
ಮೂಲ / Source: ದಿನಪತ್ರಿಕೆಗಳು