DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#Infrastructure

13 posts

Sports

ಅಹಮದಾಬಾದ್‌ನಲ್ಲಿ ಪ್ರೈಮ್ ವಾಲಿಬಾಲ್ ಲೀಗ್ 5ನೇ ಆವೃತ್ತಿ ಆರಂಭ | Prime Volleyball League Season 5 at Ahmedabad

ಭಾರತದ ಪ್ರತಿಷ್ಠಿತ ವೃತ್ತಿಪರ ಪ್ರೈಮ್ ವಾಲಿಬಾಲ್ ಲೀಗ್‌ನ 5ನೇ ಆವೃತ್ತಿಯು ನವೆಂಬರ್ 30 ರಿಂದ ಅಹಮದಾಬಾದ್‌ನ ವೀರ ಸಾವರ್ಕರ್ ಕ್ರೀಡಾ ಸಂಕೀರ್ಣದಲ್ಲಿ ಆರಂಭವಾಗಲಿದೆ. The 5th season of India’s Prime Volleyball League is scheduled to kick off on November 30 at Veer Savarkar Sports Complex in Ahmedabad.

ಮೂಲ / Source: ದಿನಪತ್ರಿಕೆಗಳು

Karnataka

ಕರ್ನಾಟಕ ನಗರೀಕರಣ ಯೋಜನೆ-2047 ವರದಿ | Karnataka Urbanisation Strategy 2047

2047ರ ವೇಳೆಗೆ ರಾಜ್ಯದ ಜನಸಂಖ್ಯೆಯಲ್ಲಿ ಶೇ 70ರಷ್ಟು ನಗರವಾಸಿಗಳಾಗಲಿದ್ದಾರೆ ಎಂದು ವರದಿ ಅಂದಾಜಿಸಿದೆ. Karnataka Regional Urbanisation Plan 2047 projects 70 percent of population will live in cities by 2047.

ಮೂಲ / Source: ದಿನಪತ್ರಿಕೆಗಳು

Karnataka

ಮೈಸೂರಿನಲ್ಲಿ ಆರಂಭ, ಬೆಳಗಾವಿಯಲ್ಲಿ ವಿಳಂಬ: ‘ಕ್ರೀಡಾ ವಿಜ್ಞಾನ ಕೇಂದ್ರ’ ಸ್ಥಾಪನೆಗೆ ಹಿನ್ನಡೆ | Delay in Belagavi Sports Science Centre

ಮೈಸೂರು ಮತ್ತು ಬೆಳಗಾವಿಯಲ್ಲಿ ₹7 ಕೋಟಿ ವೆಚ್ಚದಲ್ಲಿ ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪಿಸಲು ಘೋಷಿಸಲಾಗಿದ್ದರೂ ಬೆಳಗಾವಿ ಕೇಂದ್ರ ಉಪಕರಣಗಳ ಟೆಂಡರ್ ಕೊರತೆಯಿಂದ ವಿಳಂಬವಾಗಿದೆ. / While the Sports Science Centre in Mysuru is operational, the Belagavi centre sanctioned under Karnataka Budget remains stalled due to equipment tender delays.

ಮೂಲ / Source: ದಿನಪತ್ರಿಕೆಗಳು

Economy

ಮೂಲಸೌಕರ್ಯ ವಲಯದಲ್ಲಿ ಶೇ 7.9 ಬೆಳವಣಿಗೆ ದಾಖಲೆ | Core Infrastructure Sector Growth Reaches 7.9 Percent

ಕಬ್ಬಿಣದ ಅದಿರು ಹಾಗೂ ಸಿಮೆಂಟ್ ವಲಯಗಳ ಅತ್ಯುತ್ತಮ ಪ್ರದರ್ಶನದಿಂದಾಗಿ ಸೆಪ್ಟೆಂಬರ್ ತಿಂಗಳಲ್ಲಿ ಪ್ರಮುಖ ಮೂಲಸೌಕರ್ಯ ವಲಯಗಳ ಬೆಳವಣಿಗೆ ಶೇ 7.9ಕ್ಕೆ ತಲುಪಿದೆ. Driven by strong performance in iron ore and cement, India’s core infrastructure sector growth surged to 7.9 percent in September.

ಮೂಲ / Source: ದಿನಪತ್ರಿಕೆಗಳು

Karnataka

ಗ್ರಾಮೀಣ ಸಾರಿಗೆ ಸುಧಾರಣೆಗೆ ವಿಬಿಜಿ ರಾಮ್ ಜಿ ಯೋಜನೆಯಡಿ 1,000 ಬಸ್ ತಂಗುದಾಣ | Rural Bus Shelters VBG Ram Ji Scheme

ಕರ್ನಾಟಕದ ಗ್ರಾಮ ಪಂಚಾಯಿತಿ ವ್ಯಾಪ್ತಿಯ 1,000 ಹಳ್ಳಿಗಳಲ್ಲಿ ಸ್ಥಳೀಯ ಹಿರಿಮೆ ಬಿಂಬಿಸುವ ಗ್ರಾಮೀಣ ಬಸ್ ತಂಗುದಾಣ ನಿರ್ಮಿಸಲು ಆದೇಶಿಸಲಾಗಿದೆ. The Karnataka RDPR department directed preparing plans to construct 1,000 rural bus shelters under the VBG Ram Ji scheme.

ಮೂಲ / Source: ದಿನಪತ್ರಿಕೆಗಳು

Science & Tech

ಸೈಬರ್ ದಾಳಿ: ಗಂಭೀರ ಎಚ್ಚರಿಕೆ ನೀಡಿದ ಭಾರತೀಯ ರಕ್ಷಣಾ ಗುಪ್ತಚರ ಸಂಸ್ಥೆಗಳು | Critical Cyber Attack Alert on Indian Critical Infrastructure

ಭಾರತದ ಪ್ರಮುಖ ಮೂಲಸೌಕರ್ಯ ವ್ಯವಸ್ಥೆಗಳ ಮೇಲೆ ಸೈಬರ್ ದಾಳಿ ನಡೆಸಲು ಹ್ಯಾಕರ್ ಗುಂಪುಗಳು ಸಜ್ಜಾಗಿರುವುದಾಗಿ ಭಾರತೀಯ ರಕ್ಷಣಾ ಗುಪ್ತಚರ ಸಂಸ್ಥೆಗಳು ಗಂಭೀರ ಎಚ್ಚರಿಕೆ ನೀಡಿವೆ. Indian defence and cyber security agencies issued a critical alert regarding imminent cyber attacks on national vital systems.

ಮೂಲ / Source: ದಿನಪತ್ರಿಕೆಗಳು

Karnataka

ಮೈಸೂರಿನಲ್ಲಿ ₹729.43 ಕೋಟಿ ವೆಚ್ಚದ ಚಿತ್ರನಗರಿ ನಿರ್ಮಾಣಕ್ಕೆ ಸಂಪುಟ ಅನುಮೋದನೆ | Cabinet Approves ₹729 Cr Film City in Mysuru

ಮೈಸೂರು ತಾಲೂಕಿನ ಇಮ್ಮಾವು ಗ್ರಾಮದಲ್ಲಿ ₹729.43 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಅಂತಾರಾಷ್ಟ್ರೀಯ ಗುಣಮಟ್ಟದ ಚಿತ್ರನಗರಿ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. Karnataka cabinet approves ₹729.43 crore modern international film city project across 160 acres at Immavu in Mysuru.

ಮೂಲ / Source: ದಿನಪತ್ರಿಕೆಗಳು

Karnataka

ಮೈಸೂರಿನಲ್ಲಿ 730 ಕೋಟಿ ವೆಚ್ಚದ ನೂತನ ಚಿತ್ರನಗರಿ ಸ್ಥಾಪನೆ | Mysuru Film City Nanjangud Project

ಮೈಸೂರು ಜಿಲ್ಲೆಯ ನಂಜನಗೂಡು ಕೈಗಾರಿಕಾ ಪ್ರದೇಶದ 160 ಎಕರೆಯಲ್ಲಿ 730 ಕೋಟಿ ರೂ. ವೆಚ್ಚದ ಚಿತ್ರನಗರಿ ಸ್ಥಾಪನೆಗೆ ಸಂಪುಟ ಸಭೆ ಅನುಮೋದನೆ ನೀಡಿದೆ. Karnataka Cabinet approved 730 crore Film City project spread over 160 acres at Nanjangud in Mysuru.

ಮೂಲ / Source: ದಿನಪತ್ರಿಕೆಗಳು

Karnataka

ಮಲೆನಾಡು-ಕರಾವಳಿ ರೈಲ್ವೆ ಸಂಪರ್ಕ ಜಾಲ: ಶಿವಮೊಗ್ಗ-ಶೃಂಗೇರಿ, ಹುಬ್ಬಳ್ಳಿ ಮಾರ್ಗಗಳ ಸಮೀಕ್ಷೆ | Malnad Railway Infrastructure Karnataka

ಬೀರೂರು-ಶಿವಮೊಗ್ಗ ಜೋಡಿ ಮಾರ್ಗ ಸಮೀಕ್ಷೆ ಹಾಗೂ ಮಲೆನಾಡಿನಲ್ಲಿ ₹52,000 ಕೋಟಿ ವೆಚ್ಚದ ನನೆಗುದಿಗೆ ಬಿದ್ದ ಯೋಜನೆಗಳ ಪುನಶ್ಚೇತನಕ್ಕೆ ನಿರ್ಧರಿಸಲಾಗಿದೆ. Central government expedites Birur-Shivamogga railway doubling and Malnad rail connectivity projects worth 52,000 crore.

ಮೂಲ / Source: ದಿನಪತ್ರಿಕೆಗಳು

National

ತಮಿಳುನಾಡಿನಲ್ಲಿ ₹13,000 ಕೋಟಿ ಮೂಲಸೌಕರ್ಯ ಯೋಜನೆಗಳು ಮತ್ತು ಗೋದಾವರಿ-ಕಾವೇರಿ ನದಿ ಜೋಡಣೆ | PM Modi Lays Foundation for ₹13,000 Crore Infra Projects & River Linking

ತಮಿಳುನಾಡಿನಲ್ಲಿ ₹13,000 ಕೋಟಿ ವೆಚ್ಚದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದು, ಹೊಸೂರು-ಬೊಮ್ಮಸಂದ್ರ ಮೆಟ್ರೊ ಹಾಗೂ ಗೋದಾವರಿ-ಕಾವೇರಿ ನದಿ ಜೋಡಣೆಗೆ ಬೇಡಿಕೆ ಸಲ್ಲಿಸಲಾಗಿದೆ. Prime Minister Modi launched ₹13,000 crore development projects in Tamil Nadu, amid calls for the Hosur-Bommasandra interstate metro and Godavari-Cauvery river link.

ಮೂಲ / Source: ದಿನಪತ್ರಿಕೆಗಳು

National

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಚಿಂತನ ಶಿಬಿರ 2026 | MoRTH Chintan Shivir 2026

ಗುಜರಾತಿನ ಏಕ್ತಾ ನಗರದಲ್ಲಿ ಹೆದ್ದಾರಿ ಮೂಲಸೌಕರ್ಯ ಬಲವರ್ಧನೆಗಾಗಿ ಎರಡು ದಿನಗಳ ಚಿಂತನ ಶಿಬಿರ 2026 ಆರಂಭವಾಗಿದೆ. MoRTH organised a two-day Chintan Shivir 2026 at Ekta Nagar in Gujarat to shape highway infrastructure.

ಮೂಲ / Source: PIB