ಯುವ ಒಲಿಂಪಿಕ್ಸ್ನಲ್ಲಿ ಭಾರತದ ಐತಿಹಾಸಿಕ ಸಾಧನೆ: ಹರ್ಡಲ್ಸ್ನಲ್ಲಿ ಶೌರ್ಯಾ ಅಂಬುರೆಗೆ ಕಂಚು | Historic Track Feat at Youth Olympics: Shourya Ambure Clinches 100m Hurdles Bronze
ಡಾಕರ್ ಯುವ ಒಲಿಂಪಿಕ್ಸ್ನ 100 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಭಾರತದ ಶೌರ್ಯಾ ಅಂಬುರೆ ಕಂಚಿನ ಪದಕ ಗೆದ್ದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ್ದಾರೆ. India’s Shourya Ambure created history by clinching the bronze medal in the women’s 100m hurdles at the Dakar Youth Olympic Games.
ಮೂಲ / Source: ದಿನಪತ್ರಿಕೆಗಳು