ಪನ್ನೂ ಸಿವಿಲ್ ಮೊಕದ್ದಮೆ: ಭಾರತದ ಎನ್ಎಸ್ಎ ಅಜಿತ್ ಡೊಭಾಲ್ ಮತ್ತು 'ರಾ' ಮಾಜಿ ಮುಖ್ಯಸ್ಥರಿಗೆ ಅಮೆರಿಕ ಕೋರ್ಟ್ ಸಮನ್ಸ್ | US Federal Court Issues Summons to NSA Ajit Doval and Former R&AW Chief in Civil Suit
ಗುರುಪತ್ವಂತ್ ಸಿಂಗ್ ಪನ್ನೂ ಸಲ್ಲಿಸಿರುವ ಸಿವಿಲ್ ಮೊಕದ್ದಮೆಯಲ್ಲಿ ಭಾರತದ ಎನ್ಎಸ್ಎ ಅಜಿತ್ ಡೊಭಾಲ್ ಮತ್ತು 'ರಾ' ಮಾಜಿ ಮುಖ್ಯಸ್ಥರಿಗೆ ಅಮೆರಿಕ ಫೆಡರಲ್ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. A US Federal Court has issued summons to India's NSA Ajit Doval and former R&AW chief in a civil lawsuit filed by Gurpatwant Singh Pannun.
ಮೂಲ / Source: ದಿನಪತ್ರಿಕೆಗಳು