ಕಾಮನ್ವೆಲ್ತ್ ಕಬಡ್ಡಿ ಚಾಂಪಿಯನ್ಷಿಪ್: ಭಾರತದ ಪುರುಷ ಮತ್ತು ಮಹಿಳಾ ತಂಡಗಳಿಗೆ ಅವಳಿ ಚಿನ್ನ | India Sweeps Commonwealth Kabaddi Championship
ಚೊಚ್ಚಲ ಆವೃತ್ತಿಯ ಕಾಮನ್ವೆಲ್ತ್ ಕಬಡ್ಡಿ ಚಾಂಪಿಯನ್ಷಿಪ್ ಫೈನಲ್ನಲ್ಲಿ ಭಾರತದ ಪುರುಷರ ತಂಡ ಶ್ರೀಲಂಕಾವನ್ನು ಮತ್ತು ಮಹಿಳಾ ತಂಡ ಉಗಾಂಡಾವನ್ನು ಮಣಿಸಿ ಅವಳಿ ಪ್ರಶಸ್ತಿ ಮುಡಿಗೇರಿಸಿಕೊಂಡಿವೆ. Indian men’s and women’s teams clinched gold at the inaugural Commonwealth Kabaddi Championship defeating Sri Lanka and Uganda respectively.
ಮೂಲ / Source: ದಿನಪತ್ರಿಕೆಗಳು