ಭಾರತ ಮತ್ತು ಐರೋಪ್ಯ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಡಿಸೆಂಬರ್‌ನಲ್ಲಿ ಸಹಿ ನಿರೀಕ್ಷೆ | India and European Union Expected to Sign Free Trade Agreement in December
ಭಾರತ ಮತ್ತು ಐರೋಪ್ಯ ಒಕ್ಕೂಟದ (ಇ.ಯು) ನಡುವಿನ ಮಹತ್ವಾಕಾಂಕ್ಷಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) ಡಿಸೆಂಬರ್ 16, 2026ರಂದು ಸಹಿ ಬೀಳುವ ನಿರೀಕ್ಷೆಯಿದೆ. India and the European Union (EU) are expected to sign their landmark Free Trade Agreement (FTA) on December 16, 2026, after finalizing talks in January.
ಮೂಲ / Source: ದಿನಪತ್ರಿಕೆಗಳು