DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#ISSF

6 posts

Sports

ಐಎಸ್‌ಎಸ್‌ಎಫ್ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್: ನೀರಜ್ ಕುಮಾರ್‌ಗೆ ಕಂಚು, ಒಲಿಂಪಿಕ್ ಕೋಟಾ ಖಚಿತ | ISSF World Shooting Championship: Neeraj Kumar Secures Bronze and 2028 Olympic Quota

ದೋಹಾದಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವ ಶೂಟಿಂಗ್‌ನಲ್ಲಿ ಭಾರತದ ನೀರಜ್ ಕುಮಾರ್ ಕಂಚು ಗೆದ್ದು, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕೋಟಾ ಪಡೆದಿದ್ದಾರೆ. India’s Neeraj Kumar clinched bronze in men’s 50m rifle 3-positions at ISSF World Championship, securing a 2028 Olympic quota.

ಮೂಲ / Source: ದಿನಪತ್ರಿಕೆಗಳು

Sports

ಐಎಸ್‌ಎಸ್‌ಎಫ್ ವಿಶ್ವ ಶೂಟಿಂಗ್ ಚಾಂಪಿಯನ್‌ಷಿಪ್‌: ಭಾರತದ ಮಹಿಳೆಯರಿಗೆ ಸ್ವರ್ಣ, ನೀರಜ್ ಕುಮಾರ್‌ಗೆ ಒಲಿಂಪಿಕ್ ಕೋಟಾ | ISSF World Shooting Championship: Gold for Indian Women, Olympic Quota for Neeraj Kumar

ದೋಹಾದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ದಿವ್ಯಾ ಟಿ.ಎಸ್ ಒಳಗೊಂಡ ಭಾರತ ತಂಡ ಚಿನ್ನ ಗೆದ್ದರೆ, ನೀರಜ್ ಕುಮಾರ್ ಒಲಿಂಪಿಕ್ ಕೋಟಾ ಪಡೆದಿದ್ದಾರೆ. Indian women’s 25m pistol team including Karnataka’s Divya T.S won gold, while Neeraj Kumar secured a 2028 Olympic quota at the ISSF World Championships.

ಮೂಲ / Source: ದಿನಪತ್ರಿಕೆಗಳು

Sports

ವಿಶ್ವ ಶೂಟಿಂಗ್ ಚಾಂಪಿಯನ್‌ಷಿಪ್: ಭಾರತಕ್ಕೆ ಚಿನ್ನ ಮತ್ತು ಬೆಳ್ಳಿ ಪದಕ | ISSF World Shooting Championship Doha

ದೋಹಾದಲ್ಲಿ ನಡೆಯುತ್ತಿರುವ ವಿಶ್ವ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಪುರುಷರ ಪಿಸ್ತೂಲ್ ತಂಡ ಚಿನ್ನ ಮತ್ತು ರವೀಂದ್ರ ಸಿಂಗ್ ಬೆಳ್ಳಿ ಗೆದ್ದಿದ್ದಾರೆ. Indian men’s team won gold and Ravinder Singh bagged individual silver in 50m pistol at ISSF World Shooting Championship.

ಮೂಲ / Source: ದಿನಪತ್ರಿಕೆಗಳು

Sports

ಐಎಸ್‌ಎಸ್‌ಎಫ್ ವಿಶ್ವ ಶೂಟಿಂಗ್ ಚಾಂಪಿಯನ್‌ಷಿಪ್: ಹುಬ್ಬಳ್ಳಿಯ ಐಶ್ವರ್ಯಾ ಆಯ್ಕೆ | Aishwarya Balehosur Selected for ISSF World Shooting Championship

ಕತಾರ್‌ನ ದೋಹಾದಲ್ಲಿ ನಡೆಯಲಿರುವ ಪ್ರತಿಷ್ಠಿತ ಐಎಸ್‌ಎಸ್‌ಎಫ್ ವಿಶ್ವ ಶೂಟಿಂಗ್ ಚಾಂಪಿಯನ್‌ಷಿಪ್‌ಗೆ ಹುಬ್ಬಳ್ಳಿಯ ಶೂಟರ್ ಐಶ್ವರ್ಯಾ ಬಾಲೆಹೊಸೂರು ಆಯ್ಕೆಯಾಗಿದ್ದಾರೆ. Hubballi shooter Aishwarya Balehosur has been selected to represent India at the ISSF World Shooting Championship in Doha, Qatar.

ಮೂಲ / Source: ದಿನಪತ್ರಿಕೆಗಳು

Sports

ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್: ಉದಯವೀರ್ ಸಿಧುಗೆ ಚಿನ್ನದ ಪದಕ | Udayveer Sidhu Clinches Gold at ISSF Rifle and Pistol World Cup Cairo

ಕೈರೋದಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್ ಟೂರ್ನಿಯ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಉದಯವೀರ್ ಸಿಧು ಸ್ವರ್ಣ ಪದಕ ಜಯಿಸಿದ್ದಾರೆ. India’s Udayveer Sidhu clinched the gold medal in the men’s 10m air pistol event at the ISSF Rifle and Pistol World Cup in Cairo, overcoming Christian Reitz.

ಮೂಲ / Source: ದಿನಪತ್ರಿಕೆಗಳು