DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#Hylo Open

1 post

Sports

ಹೈಲೊ ಓಪನ್ ಬ್ಯಾಡ್ಮಿಂಟನ್: ಫೈನಲ್‌ ಪ್ರವೇಶಿಸಿದ ಪಿ.ವಿ. ಸಿಂಧು ಮತ್ತು ಲಕ್ಷ್ಯಸೇನ್ | PV Sindhu and Lakshya Sen Storm into Hylo Open Finals

ಜರ್ಮನಿಯ ಸಾರ್‌ಬ್ರೂಕೆನ್‌ನಲ್ಲಿ ನಡೆಯುತ್ತಿರುವ ಹೈಲೊ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಪಿ.ವಿ. ಸಿಂಧು ಮತ್ತು ಲಕ್ಷ್ಯಸೇನ್ ಫೈನಲ್ ಪ್ರವೇಶಿಸಿದ್ದಾರೆ. India’s star shuttlers PV Sindhu and Lakshya Sen entered the singles finals at the Hylo Open Super 500 badminton tournament in Germany.

ಮೂಲ / Source: ದಿನಪತ್ರಿಕೆಗಳು