Karnataka
ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲು ಸಂಚಾರ ಮರುಆರಂಭ: ದಕ್ಷಿಣ ಭಾರತದ ಪರಂಪರೆ ಪ್ರವಾಸ | Golden Chariot Tourist Train Resumes
ಕರ್ನಾಟಕ ಪ್ರವಾಸೋದ್ಯಮದ ಹೆಮ್ಮೆಯ ಗೋಲ್ಡನ್ ಚಾರಿಯಟ್ ಐಷಾರಾಮಿ ಪ್ರವಾಸಿ ರೈಲಿನ ನೂತನ ಋತುವಿನ ಸಂಚಾರಕ್ಕೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಯಿತು. The Golden Chariot luxury train flagged off its 2026-27 journey from KSR Bengaluru.
ಮೂಲ / Source: ದಿನಪತ್ರಿಕೆಗಳು