Karnataka
ಕನ್ನಡ ರಾಜ್ಯೋತ್ಸವಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯಿಂದ ‘ಎಚ್‌ಎಂಟಿ ಕನ್ನಡಿಗ’ ಕೈಗಡಿಯಾರ ಲೋಕಾರ್ಪಣೆ | HMT Kannadiga Watch Series Launched
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್‌ಎಂಟಿ ಕಂಪನಿ ರೂಪಿಸಿರುವ ನೂತನ ‘ಎಚ್‌ಎಂಟಿ ಕನ್ನಡಿಗ’ ಸರಣಿಯ 5 ಕೈಗಡಿಯಾರಗಳು ಬಿಡುಗಡೆಗೊಂಡಿವೆ. Union Minister H.D. Kumaraswamy launched the special ‘HMT Kannadiga’ watch edition on Kannada Rajyotsava.
ಮೂಲ / Source: ದಿನಪತ್ರಿಕೆಗಳು