ಪರಿಶಿಷ್ಟರ ನಿಧಿ ಬಳಕೆ ಮತ್ತು ಗ್ಯಾರಂಟಿ ಯೋಜನೆಗಳ ವೆಚ್ಚ ಪರಿಶೋಧನೆಗೆ ಕರ್ನಾಟಕ ಸಂಪುಟ ಉಪಸಮಿತಿ | Karnataka Cabinet Sub-Committee to Audit SCSP-TSP Fund Utilization and Guarantee Scheme Allocations
ಕರ್ನಾಟಕದಲ್ಲಿ ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿಯಾಗಿ ದಶಕ ಪೂರೈಸಿದ ಹಿನ್ನೆಲೆಯಲ್ಲಿ ನಿಧಿ ಬಳಕೆ ಮತ್ತು ಗ್ಯಾರಂಟಿ ಯೋಜನೆಗಳ ಹಂಚಿಕೆ ಕುರಿತು ಸಾಮಾಜಿಕ ಪರಿಶೋಧನೆ ನಡೆಸಲು ಸರ್ಕಾರ ನಿರ್ಧರಿಸಿದೆ. Following a decade of SCSP-TSP Act implementation in Karnataka, the state government has decided to conduct a social audit on fund utilization and guarantee scheme allocations.
ಮೂಲ / Source: ದಿನಪತ್ರಿಕೆಗಳು