Karnataka
ಕರ್ನಾಟಕ ಆಡಳಿತದಲ್ಲಿ ಇ-ಇನ್ವಾಯ್ಸಿಂಗ್ ಕಡ್ಡಾಯ: ಸರ್ಕಾರದ ಆದೇಶ | Mandatory E-Invoicing in Karnataka Public Procurement
ಕರ್ನಾಟಕದಲ್ಲಿ ₹5 ಕೋಟಿಗಿಂತ ಹೆಚ್ಚಿನ ವಹಿವಾಟು ನಡೆಸುವ ಗುತ್ತಿಗೆದಾರರು ಮತ್ತು ಪೂರೈಕೆದಾರರಿಗೆ ಕೆಪಿಪಿಪಿ ಪೋರ್ಟಲ್ನಲ್ಲಿ ಇ-ಇನ್ವಾಯ್ಸ್ ಕಡ್ಡಾಯಗೊಳಿಸಲಾಗಿದೆ. The Karnataka government mandated electronic invoicing on the KPPP portal for procurement exceeding the threshold.
ಮೂಲ / Source: ದಿನಪತ್ರಿಕೆಗಳು