ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ವಿವಾದ: ಕೇಂದ್ರ-ಕರ್ನಾಟಕ ಜಟಾಪಟಿ | Ethanol Blending in Petrol Controversy: Centre vs Karnataka
ಪೆಟ್ರೋಲ್‌ನಲ್ಲಿ ನಿಗದಿತ ಶೇ 20ಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣವಿದೆ ಎಂಬ ಕರ್ನಾಟಕ ಸರ್ಕಾರದ ಆರೋಪವನ್ನು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಹಾಗೂ ತೈಲ ಮಾರಾಟ ಕಂಪನಿಗಳು ತಳ್ಳಿಹಾಕಿವೆ. The Union Petroleum Ministry and OMCs refuted Karnataka Government’s claim of excessive ethanol blending in petrol exceeding the prescribed 20% limit.
ಮೂಲ / Source: ದಿನಪತ್ರಿಕೆಗಳು