Sports
ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ 2026: ದಕ್ಷಿಣ ಕೊರಿಯಾ ಮಣಿಸಿ ಫೈನಲ್ಗೆ ಭಾರತ | India Thrash South Korea 8-1 in Asian Champions Trophy Hockey
ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಸೆಮಿಫೈನಲ್ನಲ್ಲಿ ಭಾರತ ತಂಡವು ದಕ್ಷಿಣ ಕೊರಿಯಾವನ್ನು 8-1 ಗೋಲುಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದೆ. The Indian men’s hockey team crushed South Korea 8-1 in the semi-final of the Asian Champions Trophy 2026 to set up a final clash against Japan.
ಮೂಲ / Source: ದಿನಪತ್ರಿಕೆಗಳು