ಕಬ್ಬು ಬೆಳೆಗಾರರ ಹೋರಾಟ ಮತ್ತು ಎಫ್ಆರ್ಪಿ ಬೆಲೆ ನೀತಿ | Sugarcane FRP Pricing and Farmers Agitation
ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹3,500 ದರ ನಿಗದಿಪಡಿಸುವಂತೆ ಆಗ್ರಹಿಸಿ ಉತ್ತರ ಕರ್ನಾಟಕದ ಹೆದ್ದಾರಿಗಳಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. Farmers stage massive highway blockades in North Karnataka demanding a sugarcane FRP of Rs 3500 per tonne.
ಮೂಲ / Source: ದಿನಪತ್ರಿಕೆಗಳು