2026ರ 'ಅರ್ತ್‌ಶಾಟ್ ಪ್ರಶಸ್ತಿ' ಪ್ರದಾನ ಸಮಾರಂಭಕ್ಕಾಗಿ ಬ್ರಿಟನ್ ರಾಜಕುಮಾರ ವಿಲಿಯಂ ದಂಪತಿ ಭಾರತ ಭೇಟಿ | Prince William and Princess Catherine to Visit India for 2026 'Earthshot Prize' Ceremony
ಮುಂಬೈನಲ್ಲಿ ನಡೆಯಲಿರುವ 2026ನೇ ಸಾಲಿನ ಪ್ರತಿಷ್ಠಿತ ಪರಿಸರ ಗೌರವ 'ಅರ್ತ್‌ಶಾಟ್ ಪ್ರಶಸ್ತಿ' (Earthshot Prize) ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಬ್ರಿಟನ್ ರಾಜಕುಮಾರ ವಿಲಿಯಂ ಮತ್ತು ಪತ್ನಿ ಕೇಟ್ ಮಿಡ್ಲ್‌ಟನ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. Britain's Prince William and Princess Catherine will visit India to attend the prestigious 2026 'Earthshot Prize' environmental awards ceremony in Mumbai.
ಮೂಲ / Source: ದಿನಪತ್ರಿಕೆಗಳು